Loading

wait a moment

Month: June 2019

ಕಾಂಗ್ರೆಸ್ ಒಳಗೆ ಬೆಂಕಿ : ಇಬ್ಬರು ಪ್ರಮುಖರ ವಿರುದ್ಧ ಕ್ರಮ?

HIGHLIGHTS ಕಾಂಗ್ರೆಸ್ ನಾಯಕರ ನಡುವೆ ರಂಪಾಟ ಆರಂಭವಾಗಿದೆ. ಒಳಜಗಳ ಇದೀಗ ತಾರಕಕ್ಕೆ ಏರಿದ್ದು, ಇಬ್ಬರು ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಬೆಂಗಳೂರು : ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದ ಮಾಜಿ ಸಚಿವ ರೋಷನ್‌ಬೇಗ್‌ ಅವರ ವಿರುದ್ಧ ಕ್ರಮಕ್ಕೆ ಹೈಕಮಾಂಡ್‌ಗೆ ಶಿಫಾರಸು ಮಾಡಿರುವ ರಾಜ್ಯ ಕಾಂಗ್ರೆಸ್‌ ನಾಯಕತ್ವಕ್ಕೆ, ಇಂತಹುದೇ ಧೋರಣೆ ತೋರಿದ Read More

ಮಾಲ್ಡೀವ್ಸ್ ನಲ್ಲಿ ನರೇಂದ್ರ ಮೋದಿ : ಅಧ್ಯಕ್ಷ ಇಬ್ರಾಹಿಂಗೆ ಕ್ರಿಕೆಟ್ ಬ್ಯಾಟ್ ಉಡುಗೊರೆ

ಮಾಲೆ, ಜೂನ್ 08 : ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ದಿಗ್ವಿಜಯ ಸಾಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು, ನೆರೆ ರಾಷ್ಟ್ರವಾಗಿರುವ ಮಾಲ್ಡೀವ್ಸ್ ಗೆ ಶನಿವಾರ ಆಗಮಿಸಿದ್ದು, ಅಲ್ಲಿರುವ ಭಾರತೀಯ ಸಮುದಾಯದಿಂದ ಭರ್ಜರಿ ಸ್ವಾಗತ ದೊರೆತಿದೆ. ನೆರೆಹೊರೆಯ ರಾಷ್ಟ್ರಗಳೊಂದಿಗೆ ಭ್ರಾತೃತ್ವ ವೃದ್ಧಿಸುವ ಉದ್ದೇಶದಿಂದ ನರೇಂದ್ರ ಮೋದಿಯವರು ಮೊದಲಿಗೆ ಮಾಲ್ಡೀವ್ಸ್ ದೇಶವನ್ನು ಆರಿಸಿಕೊಂಡಿದ್ದು, ಎರಡು ದಿನಗಳ ಭೇಟಿಯ ನಂತರ Read More