ಸಿದ್ದರಾಮಯ್ಯ ನಾನೇ ಸಿಎಂ ಎಂದಿದ್ದಕ್ಕೆ 17 ಸಚಿವರು ನೆಗೆದು ಬಿದ್ದರು – ಸಂಸದ ಶ್ರೀನಿವಾಸ್ ಪ್ರಸಾದ್​

ಹೆಚ್​.ಡಿ ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದು ಸಿದ್ದರಾಮಯ್ಯ ಎಂದಿದ್ದರು. ಆದರೆ ಜೆಡಿಎಸ್​ ಜೊತೆ ಅವರ ಹೈಕಮಾಂಡ್​ನೇ ಬೇಷರತ್ ಬೆಂಬಲ ಸೂಚಿಸಿತು. ಆಗ ಮಾಜಿ ಸಿಎಂಗೆ ಹವಮಾನವಾಯಿತು ಎಂದು ಸಂಸದ ಶ್ರೀನಿವಾಸ್​ ಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ನಗರದಲ್ಲಿಂದು ಸಮ್ಮಿಶ್ರ ಸರ್ಕಾರದ …

Read More

ಕಳೆದ ಬಾರಿ ಗೆಲ್ಲುವುದಕ್ಕೆ ಬಿಜೆಪಿಯೇ ಕಾರಣವಾಯಿತು:ನಾರಾಯಣಗೌಡ

ಕಳೆದ ಬಾರಿ ನಾನು ಗೆಲ್ಲೋದಕ್ಕೆ ಬಿಜೆಪಿ ಸಹಕಾರ ಇತ್ತು ಎಂದು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹೇಳಿದ್ದಾರೆ. ನಮ್ಮ ಮಧ್ಯೆ ನೇರವಾಗಿ ಹೊಂದಾಣಿಕೆ ಆಗಿರಲಿಲ್ಲ, ಆದರೆ ಪರೋಕ್ಷವಾಗಿ ಆಗಿತ್ತು. ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಸರಿಯಾಗಿ ಪ್ರಚಾರವೇ ಮಾಡ್ಲಿಲ್ಲ ಎಂದು ನಾರಾಯಣಗೌಡ ಇದೇ ವೇಳೆ ಹೇಳಿದ್ರು. ಅಷ್ಟೇ …

Read More

ಶಬರಿಮಲೆ ಪ್ರವೇಶಕ್ಕೆ ಸಂಭಂದಿಸಿದಾಗೆ ಮಹತ್ವದ ತೀರ್ಪೋಂದನ್ನು ತಂದ ಕೇರಳ ಸರ್ಕಾರ!!

ಶಬರಿಮಲೆ ಅಯ್ಯಪ್ಪನ ದರ್ಶನದ ವಿಚಾರದಲ್ಲಿ ಈ ಬಾರಿ ಹೋರಾಟಗಾರರು ಪ್ರವೇಶಕ್ಕೆ ಯತ್ನಿಸಿದ್ರೆ ಯಾವುದೇ ರಕ್ಷಣೆ ನೀಡಲ್ಲ ಅಂತಾ ಕೇರಳ ಸರ್ಕಾರ ತಿಳಿಸಿದೆ. ನಿನ್ನೆಯಷ್ಟೇ ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದ ನ್ಯಾಯಪೀಠ ಶಬರಿಮಲೆ ವಿವಾದ ಕುರಿತ ಮೇಲ್ಮನವಿಗಳನ್ನು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ. ಹೀಗಾಗಿ ಶಬರಿಮಲೆ …

Read More

ಅನರ್ಹರಿಗೆ ಅಗ್ನಿಪರೀಕ್ಷೆ; ಉಪಚುನಾವಣೆಯಲ್ಲಿ ರಾಜಕೀಯ ನಾಯಕರ ಆಟ ಬಲ್ಲೋರಾರು?

ಈಗ ನಡೆಯಲಿರುವ ಉಪಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ವಿಷಯ. ಅದರಲ್ಲೂ ಬಿಜೆಪಿಗೆ ಅಧಿಕಾರದ ಅಳಿವು ಉಳಿವಿನ ಪ್ರಶ್ನೆ. ಕಾಂಗ್ರೆಸ್‌ಗೆ ಸ್ಥಾನ ಉಳಿಸಿಕೊಳ್ಳುವ ಅನಿವಾರ್ಯತೆ. ಜೆಡಿಎಸ್ ‌ಗೆ ಸರ್ಕಾರ ಬೀಳಿಸಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಹಪಾಹಪಿಯಾಗಿದೆ. ಇದೆಲ್ಲದರ ನಡುವೆ ಅನರ್ಹ ಶಾಸಕರಿಗೆ ಅಗ್ನಿಪರೀಕ್ಷೆ …

Read More

‘ಮೋದಿ ಚೋರ್ ಹೈ’ಎಂದವರಿಗೆ ಬಿಜೆಪಿಯಿಂದ ಟಿಕೆಟ್!! ಯಾರು ಗೊತ್ತಾ??

ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿರುವ ವಿಚಾರವಾಗಿ ಹೊಸಪೇಟೆ ಕಾರ್ಯಕರ್ತರು ಬಿಜೆಪಿ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಮೋದಿ ಚೋರ್ ಹೈ ಎಂದವರಿಗೆ ಯಾರಿಗೆ ಕೇಳಿ ಟಿಕೆಟ್ ನೀಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಉಪಚುನಾವಣೆ ತಯಾರಿ …

Read More

‘ನಾನೇಕೆ ‘ಮೈತ್ರಿ’ ಸರ್ಕಾರ ಬೀಳಿಸಿದೆ..?’

ಮೈತ್ರಿ ಸರ್ಕಾರ ಬೀಳಲು ಮಾಜಿ ಸಿಎಂ ಸಿದ್ದರಾಮಯ್ಯರ ಕೊಬ್ಬು.  ಡಿ.ಕೆ.ಶಿವಕುಮಾರ್​ ಅವರ ಭ್ರಷ್ಟಾಚಾರ ಕಾರಣ ಎಂದು ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ‌ ಆರೋಪಿಸಿದ್ದಾರೆ. ಸಿದ್ದರಾಮಯ್ಯ-ಸತೀಶ್ ಜಗಳದಲ್ಲಿ ನಾನು ಮಂತ್ರಿಯಾದೆ. ನಗರದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ‌, ನಾನು ಅನಿವಾರ್ಯವಾಗಿ ಬಿಜೆಪಿ ಸೇರಬೇಕಾಯಿತು. …

Read More

ಕೆಲಸದ ಕೊನೆಯ ದಿನ; ಮಹಾತ್ಮಾ ಗಾಂಧಿಗೆ ವಂದಿಸಿದ ಸಿಜೆಐ ರಂಜನ್​ ಗೊಗೊಯ್​!

ಭಾರತದ ಮಹಾ ಕಗ್ಗಂಟೆನ್ನಿಸಿಕೊಂಡಿದ್ದ ಅಯೋಧ್ಯೆ ಭೂ ವಿವಾದ ಯಾವುದೇ ಗಲಾಟೆ, ಗಲಭೆ ಅಥವಾ ಪ್ರತಿಭಟನೆಗಳಿಲ್ಲದೆ ಅಂತ್ಯ ಕಂಡಿತು. ಭಾರತದ ಪಾಲಿಗೆ ಅಯೋಧ್ಯೆ ಭೂ ವಿವಾದ ಬಗೆಹರಿದದ್ದು ನಿಜಕ್ಕೂ ಅತ್ಯಂತ ಸಂತಸದ ವಿಷಯವಾಗಿತ್ತು. ಇಂಥ ವಿವಾದದ ಕುರಿತು ತೀರ್ಪು ಕೊಡುವ ಮೂಲಕ ರಂಜನ್ ಗೊಗೊಯ್ …

Read More

ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಇನ್ಮುಂದೆ ತಿಂಡಿ-ಊಟ ದುಬಾರಿ ಯಾಕೆ?

ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಲಿದೆ. ಮುಂದಿನ ಬಾರಿ ನೀವು ರೈಲಿನಲ್ಲಿ ಪ್ರಯಾಣಿಸುವಾಗ ಕಾಫಿ-ಟೀ ಅಥವಾ ಊಟಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಪ್ರವಾಸೋದ್ಯಮ ನಿರ್ದೇಶಕರು ಮತ್ತು ರೈಲ್ವೆ ಮಂಡಳಿಯ ಅಡುಗೆ ವಿಭಾಗ ಗುರುವಾರ ಹೊರಡಿಸಿರುವ ಸುತ್ತೋಲೆಯ ಪ್ರಕಾರ ರಾಜಧಾನಿ, ಶತಾಬ್ದಿ, …

Read More